ಬೆಂಗಳೂರು ಸಂಚಾರಿ ಪೊಲೀಸರು ಬೈಕ್ ಸವಾರರಿಗೆ ದಂಡ ಏರಿಕೆಯ ಶಾಕ್ ನೀಡಿದ್ದಾರೆ. ಡೇಂಜರಸ್ ಸ್ಟೆಂಟ್, ವ್ಹೀಲಿಂಗ್ ಮಾಡಿದರೆ ಭಾರಿ ದಂಡ ವಿಧಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ.<br /><br />Bengaluru Traffic Police hiked the fine amount for the bike wheeling. Fine hiked 1000 to 30 thousand.
